ಕೆಎಸ್‍ಎಸ್‍ಡಿಎ ಬಗ್ಗೆ


ಸಾಮಾನ್ಯ ಪರಿಷತ್ತಿನ ಅಧ್ಯಕ್ಷರು,
ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ :
ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಸದಸ್ಯ ಕಾರ್ಯದರ್ಶಿ,
ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ :
ಯೋಜನಾ ನಿರ್ದೇಶಕರು
ವಿಳಾಸ : ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ದಿ ಸಂಸ್ಥೆ, # 425, 4ನೇ ಮಹಡಿ,
1ನೇ ಗೇಟ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಕಛೇರಿ ಆವರಣ, ಬಹುಮಹಡಿ ಕಟ್ಟಡ
ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು 560 001
ಫ್ಯಾಕ್ಸ್ : 080-22340986
ಇ-ಮೇಲ್ : pdkssda[at]gmail[dot]com
pdkssda-ka[at]nic[dot]in
ddkssda-ka[at]nic[dot]in


ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆ [KSSSP]ಯ ಉದ್ದೇಶಗಳು ಕರ್ನಾಟಕ ರಾಜ್ಯ ಕಾರ್ಯತಾಂತ್ರಿಕ ಸಾಂಖ್ಯಿಕ ಯೋಜನೆಯನ್ನು ಕಾರ್ಯಗತಗೊಳಿಸುವುದು ಮತ್ತು ಕೆಳಗಿನ ಚಟುವಟಿಕೆಗಳನ್ನು ಬೆಂಬಲಿಸುವುದು :

  • ಪರಿಣಾಮಕಾರಿಯಾದ ಯೋಜನೆ ಸಂಯೋಜನೆ ಮತ್ತು ಮೌಲ್ಯಮಾಪನಕ್ಕಾಗಿ ಸಾಂಖ್ಯಿಕ ಬೆನ್ನುಲುಬನ್ನು ಬಲಪಡಿಸುವುದು.
  • ಸಮರ್ಥ ಹಾಗೂ ಸಮರ್ಪಕ ಸಾಂಖ್ಯಿಕ ಮಾನವ ಸಂಪನ್ಮೂಲವನ್ನು ಆಯಾ ಸ್ಥಾನದಲ್ಲಿರಿಸುವುದು.
  • ಸಾಮರ್ಥ್ಯ ಬೆಳವಣಿಗೆ ತರಬೇತಿ ಮತ್ತು ಪೂರಕ ಸೇವೆಗಳು.
  • ಮಾಹಿತಿ ಸಂಗ್ರಹ, ಜೋಡಿಸುವಿಕೆ, ವಿಶ್ಲೇಷಣೆ, ಶೇಖರಣೆ, ಪ್ರಸರಣ ಮತ್ತು ಹಂಚಿಕೆಗಾಗಿ ಯಂತ್ರಾಂಶ ಮತ್ತು ತಂತ್ರಾಂಶಗಳ ಬಳಕೆ.
  • ಅಂಕಿ-ಅಂಶಗಳ ಕುರಿತಾದ ಸುಸಂಬದ್ಧ ನೀತಿ ಮತ್ತು ಕನಿಷ್ಟ ಮಾನದಂಡಗಳು: ಸಂಗ್ರಹಣೆ, ಬಳಕೆ, ಅಭಿವ್ಯಕ್ತಿಗಳು, ಹಂಚಿಕೆ.
  • ವಿಶ್ವಾಸಾರ್ಹ, ನಂಬಲರ್ಹವಾದ, ಸಮಯೋಚಿತ ಮತ್ತು ಸಮರ್ಪಕ ಅಂಕಿ-ಅಮಶಗಳ ಬೆಂಬಲ.
  • ಅಧೀನ ಇಲಾಖೆಯ ಮತ್ತು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜವಾಬ್ದಾರಿಯ ಸ್ಪಷ್ಟತೆ: ಪರಸ್ಪರ ಬೆಂಬಲ, ಡನಾಟ ಮತ್ತು ಸ್ಪಷ್ಟ ಹೊಣೆಗಾರಿಕೆ.